ಪ್ರಭಾಸ್ ಅಭಿನಯದ ಬ್ಲಾಕ್ ಬಸ್ಟರ್ 'ಬಾಹುಬಲಿ-2' ಚಿತ್ರದ ರೆಕಾರ್ಡ್ ನ ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಠಪುರಮುಲೋ' ಸಿನಿಮಾ ಪೀಸ್ ಪೀಸ್ ಮಾಡಿದೆ.Allu Arjun starrer Ala Vaikunthapurramuloo beats Prabhas Baahubali 2 record in New Zealand premieres collections.